1st PUC ಭೂಗೋಳಶಾಸ್ತ್ರ (Geography)

🌍 1st PUC ಭೂಗೋಳಶಾಸ್ತ್ರ (Geography)
ಪಠ್ಯಕ್ರಮ
📌 ಭಾಗ-ಎ : ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲಾಂಶಗಳು
01 ಭೂಗೋಳಶಾಸ್ತ್ರ ಒಂದು ಅಧ್ಯಯನ (5 ಗಂಟೆಗಳು)
ನೋಟ್ಸ್ ನೋಡಿ ➔
1.1 ಭೂಗೋಳಶಾಸ್ತ್ರದ ಅರ್ಥ ಮತ್ತು ವ್ಯಾಪ್ತಿ 1.2 ಕರ್ತನ ಅಧ್ಯಯನವಾಗಿ ಭೂಗೋಳಶಾಸ್ತ್ರ 1.3 ಭೂಗೋಳಶಾಸ್ತ್ರದ ಶಾಖೆಗಳು : ಪ್ರಾಕೃತಿಕ ಭೂಗೋಳಶಾಸ್ತ್ರದ ಮಹತ್ವ
02 ಭೂಮಿ (10 ಗಂಟೆಗಳು)
ನೋಟ್ಸ್ ನೋಡಿ ➔
2.1 ಭೂಮಿ ಒಂದು ಗ್ರಹ 2.2 ಭೂಮಿಯ ಆಕಾರ ಮತ್ತು ಗಾತ್ರ 2.3 ಭೂಮಿಯ ಚಲನೆಗಳು : ದೈನಂದಿನ ಚಲನೆ ಮತ್ತು ವಾರ್ಷಿಕ ಚಲನೆ
03 ಭೂಮಿಯ ಅಂತರಾಳ (14 ಗಂಟೆಗಳು)
ನೋಟ್ಸ್ ನೋಡಿ ➔
3.1 ಭೂಮಿಯ ರಚನೆ ಮತ್ತು ಸಂಯೋಜನೆ 3.2 ಶಿಲೆಗಳು 3.3 ಜ್ವಾಲಾಮುಖಿಗಳು 3.4 ಭೂಕಂಪ ಮತ್ತು ಸುನಾಮಿಗಳು
04 ಭೂಸ್ವರೂಪಗಳು (12 ಗಂಟೆಗಳು)
ನೋಟ್ಸ್ ನೋಡಿ ➔
4.1 ಭೂಸ್ವರೂಪ ಪ್ರಕ್ರಿಯೆಗಳು 4.2 ಶಿಥಿಲೀಕರಣ 4.3 ಭೂಸ್ವರೂಪದ ಕರ್ತೃಗಳು : ನದಿಯ ಕಾರ್ಯ
05 ವಾಯುಮಂಡಲ (16 ಗಂಟೆಗಳು)
ನೋಟ್ಸ್ ನೋಡಿ ➔
5.1 ವಾಯುಮಂಡಲದ ಸಂಯೋಜನೆ ಮತ್ತು ರಚನೆ 5.2 ಉಷ್ಣಾಂಶ 5.3 ವಾಯುಮಂಡಲದ ಒತ್ತಡ 5.4 ಮಾರುತಗಳು 5.5 ಮೋಡ 5.6 ಆರ್ದ್ರತೆ ಮತ್ತು ಪತನ
06 ಜಲಮಂಡಲ (10 ಗಂಟೆಗಳು)
ನೋಟ್ಸ್ ನೋಡಿ ➔
6.1 ಸಾಗರತಳದ ಮೇಲ್ಮೈ ಲಕ್ಷಣ 6.2 ಉಷ್ಣತೆ ಮತ್ತು ಲವಣತೆ 6.3 ಸಾಗರದ ನೀರುಗಳ ಚಲನೆಗಳು 6.4 ಉಬ್ಬರವಿಳಿತಗಳು 6.5 ಸಾಗರದ ಪ್ರವಾಹಗಳು
07 ಜೀವಮಂಡಲ (4 ಗಂಟೆಗಳು)
ನೋಟ್ಸ್ ನೋಡಿ ➔
7.1 ಪರಿಸರ 7.2 ಜೀವಾಂತರಂಗಗಳು 7.3 ಜೀವಕೋಶ (ಬಯೋಮ್) 7.4 ಜೀವ ವೈವಿಧ್ಯತೆ
📌 ಭಾಗ-ಬಿ : ಭಾರತದ ಪ್ರಾಕೃತಿಕ ಪರಿಸರ
08 ಭಾರತ (3 ಗಂಟೆಗಳು)
ನೋಟ್ಸ್ ನೋಡಿ ➔
8.1 ಸ್ಥಾನ ಮತ್ತು ಆಕಾರ ವಿಸ್ತೀರ್ಣ
09 ಪ್ರಾಕೃತಿಕ ಲಕ್ಷಣಗಳು (14 ಗಂಟೆಗಳು)
ನೋಟ್ಸ್ ನೋಡಿ ➔
9.1 ಪ್ರಾಕೃತಿಕ ವಿಭಾಗಗಳು 9.2 ನದಿ ವ್ಯವಸ್ಥೆ
10 ವಾಯುಗುಣ, ಮಣ್ಣು ಮತ್ತು ಸಸ್ಯವರ್ಗ (14 ಗಂಟೆಗಳು)
ನೋಟ್ಸ್ ನೋಡಿ ➔
10.1 ವಾಯುಗುಣ : ಋತುಮಾನಗಳ ವಿಭಜನೆಗಳು 10.2 ಮಣ್ಣು : ವಿಧಗಳು, ಹಂಚಿಕೆ ಹಾಗೂ ಸಂರಕ್ಷಣೆ 10.3 ಸಸ್ಯವರ್ಗ : ಸಸ್ಯವರ್ಗದ ವಿಧಗಳು, ವ್ಯಾಪಕತೆ, ಅರಣ್ಯಗಳ ಸಂರಕ್ಷಣೆ ಮತ್ತು ವನ್ಯಜೀವಿ ಧಾಮಗಳು
11 ನೈಸರ್ಗಿಕ ವಿಕೋಪಗಳು ಮತ್ತು ಆಪತ್ತುಗಳು (6 ಗಂಟೆಗಳು)
ನೋಟ್ಸ್ ನೋಡಿ ➔
11.1 ವಿಧಗಳು, ಪರಿಣಾಮಗಳು, ಮುನ್ನೆಚ್ಚರಿಕೆ ಹಾಗೂ ನಿರ್ವಹಣೆ
📌 ಭಾಗ-ಸಿ : ನಕ್ಷಾಶಾಸ್ತ್ರ
12 ನಕ್ಷಾಶಾಸ್ತ್ರ (12 ಗಂಟೆಗಳು)
ನೋಟ್ಸ್ ನೋಡಿ ➔
12.1 ನಕ್ಷೆಗಳು : ಅರ್ಥ, ನಕ್ಷೆಯು ಹೊಂದಿರುವ ಅವಶ್ಯಕ ಅಂಶಗಳು, ವಿಧಗಳು ಮತ್ತು ಉಪಯೋಗಗಳು 12.2 ನಕ್ಷಾವಾಚನ : ಕರ್ನಾಟಕದ ಸ್ಥಳಗಳನ್ನು ಹಾಗೂ ಅಕ್ಷಾಂಶ ಮತ್ತು ರೇಖಾಂಶಗಳನ್ನು ಗುರುತಿಸುವುದು 12.3 ಪ್ರಾಕೃತಿಕ ಅಂಶಗಳನ್ನು ಚಿತ್ರಗಳ ಮೂಲಕ ನಿರೂಪಿಸುವುದು (10 ರೇಖಾ ಚಿತ್ರಗಳು) 12.4 ನಕ್ಷಾ ರಚನೆ : ಭಾರತದ ರೇಖಾ ನಕ್ಷೆಯ ರಚನೆ ಮತ್ತು ಪ್ರಾಕೃತಿಕ ಅಂಶಗಳನ್ನು ತೋರಿಸುವುದು (10 ಪ್ರಾಕೃತಿಕ ಅಂಶಗಳು)

ಸಂಪರ್ಕ ಫಾರ್ಮ್