1st PUC ರಾಜ್ಯಶಾಸ್ತ್ರ (Political Science)

🏛️ 1st PUC ರಾಜ್ಯಶಾಸ್ತ್ರ (Political Science)
ಪಠ್ಯಕ್ರಮ
01 ರಾಜ್ಯಶಾಸ್ತ್ರ ಒಂದು ಅಧ್ಯಯನ
ನೋಟ್ಸ್ ನೋಡಿ ➔
1.1 ಅರ್ಥ, ಸ್ವರೂಪ ಮತ್ತು ವ್ಯಾಪ್ತಿ 1.2 ಸಮಕಾಲೀನ ಪ್ರಪಂಚದಲ್ಲಿ ರಾಜ್ಯಶಾಸ್ತ್ರ ಅಧ್ಯಯನದ ಪ್ರಾಮುಖ್ಯತೆ
2.1 ಅರ್ಥ, ವ್ಯಾಖ್ಯೆ ಮತ್ತು ರಾಜ್ಯದ ಮೂಲಾಂಶಗಳು 2.2 ಅರ್ಥ ಮತ್ತು ವ್ಯತ್ಯಾಸಗಳು (ರಾಜ್ಯ ಮತ್ತು ಸಮಾಜ, ರಾಜ್ಯ ಮತ್ತು ಸಂಘ ಸಂಸ್ಥೆಗಳು, ರಾಜ್ಯ ಮತ್ತು ರಾಷ್ಟ್ರ)
03 ಮೂಲಭೂತ ರಾಜಕೀಯ ಪರಿಕಲ್ಪನೆಗಳು
ನೋಟ್ಸ್ ನೋಡಿ ➔
3.1 ಪೀಠಿಕೆ 3.2 ಪರಮಾಧಿಕಾರ – ಅರ್ಥ, ಲಕ್ಷಣಗಳು 3.3 ಕಾನೂನು – ಅರ್ಥ, ವಿಧಗಳು 3.4 ಸ್ವಾತಂತ್ರ್ಯ – ಅರ್ಥ, ವಿಧಗಳು 3.5 ಸಮಾನತೆ – ಅರ್ಥ, ವಿಧಗಳು 3.6 ಹಕ್ಕುಗಳು – ಅರ್ಥ, ವಿಧಗಳು
04 ಸಂವಿಧಾನ ಮತ್ತು ಸರ್ಕಾರ
ನೋಟ್ಸ್ ನೋಡಿ ➔
4.1 ಸಂವಿಧಾನ – ಅರ್ಥ ಮತ್ತು ಮಹತ್ವ 4.2 ಸಂವಿಧಾನಾತ್ಮಕ ಸರ್ಕಾರ – ಅರ್ಥ, ಲಕ್ಷಣಗಳು 4.3 ಸಂವಿಧಾನದ ವಿಧಗಳು (ಲಿಖಿತ-ಅಲಿಖಿತ, ಅನಮ್ಯ-ನಮ್ಮ) 4.4 ಆದರ್ಶ ಸಂವಿಧಾನದ ಅಗತ್ಯಾಂಶಗಳು 4.5 ಸರ್ಕಾರದ ವಿಧಗಳು (ಪ್ರಜಾಸತ್ತಾತ್ಮಕ ಮತ್ತು ನಿರಂಕುಶತ್ವ, ಸಂಸದೀಯ ಮತ್ತು ಅಧ್ಯಕ್ಷೀಯ, ಏಕಾತ್ಮಕ ಮತ್ತು ಸಂಯುಕ್ತ)
05 ಭಾರತದ ಸಂವಿಧಾನ
ನೋಟ್ಸ್ ನೋಡಿ ➔
5.1 ಸಂವಿಧಾನ ರಚನಾ ಸಮಿತಿ 5.2 ಕರಡು ಸಮಿತಿ 5.3 ಭಾರತ ಸಂವಿಧಾನದ ಪೂರ್ವ ಪೀಠಿಕೆ 5.4 ಭಾರತ ಸಂವಿಧಾನದ ಮೂಲ ತತ್ವಗಳು 5.5 ಭಾರತ ಪೌರರ ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ಆರ್.ಟಿ.ಇ (RTE)
06 ಶಾಸಕಾಂಗ
ನೋಟ್ಸ್ ನೋಡಿ ➔
6.1 ಅರ್ಥ ಮತ್ತು ಮಹತ್ವ 6.2 ಭಾರತದಲ್ಲಿ ಶಾಸಕಾಂಗ (ಕೇಂದ್ರ ಶಾಸಕಾಂಗ: ಲೋಕ ಸಭೆ, ರಾಜ್ಯ ಸಭೆ – ರಚನೆ, ಅಧಿಕಾರ ಮತ್ತು ಕಾರ್ಯಗಳು) ರಾಜ್ಯ ಶಾಸಕಾಂಗ: ರಾಜ್ಯ ವಿಧಾನ ಸಭೆ, ರಾಜ್ಯ ವಿಧಾನ ಪರಿಷತ್ – ರಚನೆ, ಅಧಿಕಾರ ಮತ್ತು ಕಾರ್ಯಗಳು ಶಾಸನ ರಚನ ವಿಧಾನ
07 ಕಾರ್ಯಾಂಗ
ನೋಟ್ಸ್ ನೋಡಿ ➔
7.1 ಅರ್ಥ ಮತ್ತು ಮಹತ್ವ 7.2 ಭಾರತದಲ್ಲಿ ಕಾರ್ಯಾಂಗ (ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಮಂತ್ರಿ ಮಂಡಲ) 7.3 ರಾಜ್ಯ ಕಾರ್ಯಾಂಗ (ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲ)
08 ನ್ಯಾಯಾಂಗ
ನೋಟ್ಸ್ ನೋಡಿ ➔
8.1 ಅರ್ಥ ಮತ್ತು ಮಹತ್ವ 8.2 ಭಾರತದಲ್ಲಿ ನ್ಯಾಯಾಂಗ (ಸರ್ವೋಚ್ಛ ನ್ಯಾಯಾಲಯ, ರಾಜ್ಯ ಶ್ರೇಷ್ಠ/ಉಚ್ಚ ನ್ಯಾಯಾಲಯ) 8.3 ಅಧೀನ ನ್ಯಾಯಾಲಯಗಳು (ಜಿಲ್ಲಾ, ಕಂದಾಯ, ಗ್ರಾಹಕ, ಕೌಟುಂಬಿಕ ನ್ಯಾಯಾಲಯಗಳು, ಲೋಕ್ ಅದಾಲತ್) 8.4 ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯ (PIL) 8.5 ಭಾರತದ ನ್ಯಾಯಾಂಗದ ಸ್ವಾತಂತ್ರ್ಯ
09 ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ
ನೋಟ್ಸ್ ನೋಡಿ ➔
9.1 ಪೀಠಿಕೆ, ಅರ್ಥ, ಮಹತ್ವ 9.2 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಗಳು 9.3 ಪಂಚಾಯತ್‌ರಾಜ್ ವ್ಯವಸ್ಥೆ (ಗ್ರಾಮೀಣ ಮತ್ತು ನಗರ ಸ್ಥಳೀಯ ಸರ್ಕಾರಗಳು – ಕರ್ನಾಟಕ)

ಸಂಪರ್ಕ ಫಾರ್ಮ್